ಡಾ|| ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ
ಕೋಟ : ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ)ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ, ಕೋಟದ ಡಾ| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕೊಡಮಾಡುವ ನಾಲ್ಕನೇ ವರುಷದ ಡಾ|| ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕು. ಅವನಿ ಎಂ ಎಸ್ ಸುಳ್ಯ , ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಸುಳ್ಯ, ಸೋನಾ ಎ, ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಸುಳ್ಯ, ದಶಮಿ ಶೆಟ್ಟಿ ಕೊಯ್ಕುರ್ ಶ್ರೀ ಕುವೆಂಪು ಶತಮಾನೋತ್ಸವ ಮಾದರಿ ಸ. ಹಿ. ಪ್ರಾ. ಶಾಲೆ ತೆಕ್ಕಟ್ಟೆ, ಶ್ರೀಜನ್ಯಾ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಳೂರು, ಮಾನ್ವಿ ಕೆ. ಪಿ. ಎಸ್. ಸ. ಹಿ. ಪ್ರಾ. ಶಾಲೆ ಕೊಕ್ಕರ್ಣೆ, ದಿವಿನ್ ಪಿ ಶೆಟ್ಟಿ ವಿಶ್ವ ವಿನಾಯಕ ನ್ಯಾಶನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ತೆಕ್ಕಟ್ಟೆ, ಶ್ರೇಯಸ್ ಎಸ್. ಎಸ್. ರಾವ್, ಎಚ್. ಎಂ. ಎಂ. ಇಂಗ್ಲಿಷ್ ಮೀಡಿಯಂ ಸ್ಕೂಲ್ ಕುಂದಾಪುರ, ಸಾನಿಧ್ಯ, ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಕೋಟೇಶ್ವರ, ಸಂಚಿತ ಆಚಾರ್ಯ, ಸಂತ ಅನ್ನಮ್ಮ ಹಿರಿಯ ಪ್ರಾಥಮಿಕ ಶಾಲೆ ಕೊಡಗು, ಕನಿಷ್ಕ , ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ, ಪ್ರೀತಮ್ ವಿ ಶೆಟ್ಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿ, ಅವನಿ ಎ. ಶೆಟ್ಟಿಗಾರ್, ಹೆಚ್. ಎಂ. ಎಂ. ಆಂಗ್ಲ ಮಾಧ್ಯಮ ಸ್ಕೂಲ್ ಕುಂದಾಪುರ, ಅಯನ್ ಪಿರೇರಾ ರೋಟರಿ ಕೇಂದ್ರಿಯ ಶಾಲೆ ಮೂಡಬಿದಿರೆ, ಅಶ್ವಿಲ್ ನೀಲ್ ಲೋಬೋ ಕಾರ್ಮೆಲ್ ಶಾಲೆ ಮೂಡಬಿದ್ರೆ, ಗಾನವಿ, ಸ. ಹಿ. ಪ್ರಾ. ಶಾಲೆ ಮಣೂರು ಪಡುಕೆರೆ, ಸಾನ್ವಿ ವಿ. ಎಸ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಳಜಿತ್.
ಪ್ರೌಢ ಶಾಲಾ ವಿಭಾಗದಲ್ಲಿ ಸಿಂಚನ ಮೆಂಡನ್, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ, ಸಮನ್ವಿ ಎಸ್, ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ. ರಿಷಿಕಾ ರಾಮ ದೇವಾಡಿಗ, ಶ್ರೀ ಸಿದ್ದಿ ವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ, ಉನ್ನತಿ ಎಂ. ನಾಯರಿ, ಸರಕಾರಿ ಪ್ರೌಢಶಾಲೆ ಗುಂಡ್ಮಿ ಸಾಸ್ತಾನ, ಪ್ರೇರಣಾ, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ, ವಂಶಿತ್ ಎಂ. ಪೂಜಾರಿ, ವಿವೇಕ ಬಾಲಕರ ಪ್ರೌಢಶಾಲೆ ಕೋಟ, ಭಾರ್ಗವ ಜಿ ಮಯ್ಯ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೋಟ, ಧನ್ವಿ ಯು ಪೂಜಾರಿ, ಜಿ. ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ, ಮೇದಿನಿ ಭಟ್, ಮಾಧವ ಕೃಪಾ ಶಾಲೆ ಮಣಿಪಾಲ, ಮನ್ವಿತಾ ಎಸ್, ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂದಾಪುರ, ಮಾನಸ ಜಿ, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ, ಸಗನ್ ಎಸ್ ಹೆಗ್ಡೆ, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ, ದ್ರಿತಿ ವಿನಯ್ ಮೊಯ್ಲಿ, ರೋಟರಿ ಕೇಂದ್ರಿಯ ಶಾಲೆ ಜ್ಯೋತಿನಗರ ಮೂಡುಬಿದಿರೆ, ಜ್ಞಾನ ರೈ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಪುತ್ತೂರು, ಶರ್ಮಿಳಾ ಕೆ. ಎಸ್, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ, ಆದಿತ್ಯ ಎನ್ ನಾಯಕ್, ಕಾರ್ಕಳ ಜ್ಞಾನಸುಧಾ ಆಂ. ಮಾ. ಪ್ರೌಢಶಾಲೆ ಗಣಿತನಗರ ಕಾರ್ಕಳ, ಅನುಶ್ರೀ ಕೆ, ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು, ಪೂರ್ವಿ ಜಗನ್ನಾಥ ಮೊಗೇರ್, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿ, ಶಾಮ್ ಎಸ್ ವಿ ಇಂಗ್ಲೀಷ್ ಮೀಡಿಯಂ ಶಾಲೆ ಗಂಗೊಳ್ಳಿ, ತನ್ವಿತಾ ವಿ ಪೂಜಾರಿ ಹಾಗೂ ಅನ್ವಿ ಎಸ್ ನಾಯಕ್ ವಿಶೇಷ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ.
ಡಾ| ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಕೋಟದ ಡಾ॥ ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಿಸೆಂಬರ್ 28 ರಂದು ಮದ್ಯಾಹ್ನ 2.30 ಗಂಟೆಗೆ ಪ್ರದಾನ ಮಾಡಲಾಗುವುದೆಂದು ಡಾ| ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಕೆ ಸತೀಶ್ ಕುಂದರ್, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.