ಡಾl ಶಿವರಾಮ ಕಾರಂತ ಪ್ರತಿಷ್ಠಾನ (ರಿ), ಕೋಟ
ಡಾl ಶಿವರಾಮ ಕಾರಂತ ಟ್ರಸ್ಟ್ (ರಿ), ಉಡುಪಿ
ಕೋಟತಟ್ಟು ಗ್ರಾಮ ಪಂಚಾಯತ್
ಅರೇಬಿಕ್ ಮತ್ತು ಭಾರತೀಯ ಶೈಲಿಯ ಎರಡು ವಿಭಾಗದಲ್ಲಿ ಮದರಂಗಿ ಇಡುವ ಸ್ಪರ್ಧೆ ಏರ್ಪಡಿಸಿದ್ದು ಒಂದು ಗಂಟೆಯ ಅವಧಿಯ ಈ ಸ್ಪರ್ಧೆಯಲ್ಲಿ ಎರಡು ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ನಗದು ಹಾಗೂ ಫಲಕ ನೀಡಲಾಗುವುದು ಹಾಗೂ ವಿಶೇಷವಾಗಿ ಗೌರವಿಸಲಾಗುವುದು. ಪರಿಕರಗಳಿಗೆ ಸ್ಪರ್ಧಾಳುಗಳೇ ಜವಾಬ್ದಾರರು.
ದಿನಾಂಕ : 18.02.2018 ರ ಅಪರಾಹ್ನ 2.30
ಸ್ಥಳ : ಕಾರಂತ ಥೀಂ ಪಾರ್ಕ್, ಕೋಟ
ನೋಂದಾವಣೆ : ಶ್ರೀ ಪ್ರಶಾಂತ, ಮೇಲ್ವಿಚಾರಕರು ಕಾರಂತ ಭವನ ಕೋಟ 7829729340