ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟ
ಕೋಟ:ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ,ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ,ನೆನಪು ಮೂವೀಸ್ ಕೋಟ,ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶ ಹೀಗಿದೆ.
ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಷೆ-2020(ಬಣ್ಣಗಳ ದೀಪ)ವಿಜೇತ ವಿದ್ಯಾರ್ಥಿಗಳು
2020(ಬಣ್ಣಗಳ ದೀಪ) ಕಾರ್ಯಕ್ರಮದ ವಿಜೇತರು.
ಸಬ್ ಜ್ಯೂನಿಯರ್ ವಿಭಾಗ
1.ಪ್ರಥಮ-ಯಕ್ಷತ್-ವಿಶ್ವ ವಿನಾಯಕ ಶಾಲೆ ತೆಕ್ಕಟ್ಟೆ
2ದ್ವಿತೀಯ-ಶರಧಿ ಎಸ್-ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರ್ಕಾಡಿ
3.ತೃತೀಯ-ಜಯನ್ ಶೇಖ್-ಇಂದ್ರಾಳಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಉಡುಪಿ
ಜ್ಯೂನಿಯರ್ ವಿಭಾಗ
1.ಪ್ರಥಮ-ದೀಪಿಕಾ ಭಟ್-ಸಂತ ಸಿಸಿಲಿಸ್ ಇಂಗ್ಲೀಷ್ ಮೀಡಿಯಮ್ ಉಡುಪಿ
2.ದ್ವಿತೀಯ-ಕೆ.ಪ್ರತಿಷ್ಟಾ ಶೇಟ್-ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ
3.ತೃತೀಯ-ದಿೃತಿ.ಎಸ್-ಜಿ.ಮ್.ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ
ಸೀನಿಯರ್ ವಿಭಾಗ
1.ಪ್ರಥಮ-ಕೆ.ಆದರ್ಶ ಭಟ್-ಟಿ.ಎ.ಪೈ.ಇಂಗ್ಲೀಷ್ ಮೀಡಿಯಮ್
ಸ್ಕೂಲ್ ಕುಂಜಿಬೆಟ್ಟು ಉಡುಪಿ.
2.ದ್ವಿತೀಯ-ಲಾವಣ್ಯ ಯು ರಾವ್-ಮಿಲಾಗ್ರಿಸ್ ಇಂಗ್ಲೀಷ್ ಮೀಡಿಯಮ್
ಕಲ್ಯಾಣಪುರ
3.ತೃತೀಯ-ಉದೀತಾ ಕಾಮತ್-ಲಿಟ್ಲ ರಾಕ್ ಇಂಗ್ಲೀಷ್ ಮೀಡಿಯಮ್ ಬ್ರಹ್ಮಾವರ
ಕುಂದಾಪ್ರ ಕನ್ನಡ ಸ್ಪರ್ಧೆಗಳು

ಮಾತಾಡಿ-ವಿಜೇತರು
1.ಸಮೃದ್ಧಿ ತೆಕ್ಕಟ್ಟೆ
2.ಸುಚೇತಾ
3.ಧನ್ವಿ ಪೂಜಾರಿ
ಗಾದೆ ಹೇಳುವಿಕೆ
1.ರೋಶನ್ ಗಿಳಿಯಾರು
2.ಅನಘಾ ಎಮ್.ಹೊಳ್ಳ
3.ಕೌಸ್ತುಭ ಉಡುಪ
ಜನಪದ ಗೀತೆ
1.ಮಾನ್ಯ ಹಂಗಾರಕಟ್ಟೆ
2.ಕೌಸ್ತುಭ ಉಡುಪ
3.ಭವಾನಿ ತೆಕ್ಕಟ್ಟೆ
ನಗೆಹನಿ
1.ಶ್ರೇಯಾ ಆರ್.ನಾಯ್ಕ್
2.ಸಾನ್ವಿಸ ಕೊಟೇಶ್ವರ
3.ವರ್ಷ ಮಂಗಳೂರು
ಕಥೆ ಹೇಳುವಿಕೆ
1.ಸಮೃದ್ಧಿ ತೆಕ್ಕಟ್ಟೆ
2.ಸಾನ್ವಿ ಶಾಸ್ತ್ರಿ ಗುಂಡ್ಮಿ
3. ವಿಭಾ ಸಾಸ್ತಾನ&ಅನಘಾ ಎಮ್.ಹೊಳ್ಳ
ಅಭಿವ್ಯಕ್ತಿ -2020 ಶಿಬಿರದ ವಿಜೇತರು

1.ಮಾನ್ಯ ಹಂಗಾರಕಟ್ಟೆ
2.ರೋಶನ್ ಗಿಳಿಯಾರು
3.ಶ್ರೀರಾಮ್ ಕನ್ನಾರು.
ಸ್ಪರ್ಧೆಗೆ ಭಾಗವಹಿಸಿದ ಹಾಗೂ ವಿಜೇತರಾದ ಎಲ್ಲಾರಿಗೂ ಅಭಿನಂದನೆಗಳು……….
♠ವಿಶೇಷ ಸೂಚನೆ: ಸ್ಪರ್ಧಾ ವಿಜೇತರು ತಮ್ಮ ಹೆಸರು,ಭಾವಚಿತ್ರ, ವಾಟ್ಸ್ ಅಫ್ ಸಂಖ್ಯೆ ಹಾಗೂ ಗೂಗಲ್ ಪೇ ನ ಸಂಖ್ಯೆಯನ್ನು -ಪ್ರಶಾಂತ್,ಮೇಲ್ವಿಚಾರಕರು ಕಾರಂತ ಥೀಮ್ ಪಾರ್ಕ್ ಇವರ ವಾಟ್ಸ್ ಅಫ್ ನಂಬರಿಗೆ(7829729340) ಕಳುಹಿಸುವಂತೆ ಕೋರಿಕೆ.

