ಕೋಟ ಡಾ ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ ಹಾಗೂ ಕೋಟತಟ್ಟು ಪಂಚಾಯತ್. ಕೋಟತಟ್ಟು ಕೊಡಮಾಡುವ ಸಾಂಸ್ಕತಿಕ ಚಿಂತಕ ದಿವಂಗತ ಮಂಜುನಾಥ ಕೋಟ ಸ್ಮಾರಕ ದತ್ತಿ ಪುರಸ್ಕಾರಕ್ಕೆ ನಟ, ನಿರ್ದೇಶಕ, ಕಿರುಚಿತ್ರಗಳ ನಿರ್ಮಾಪಕ, ಕುಂದಾಪ್ರ ಕನ್ನಡಕ್ಕೆ ತನ್ನದೇ ವಿಶಿಷ್ಟ ಕೊಡುಗೆ ನೀಡಿರುವ ಶ್ರೀ ರಘು ಪಾಂಡೇಶ್ವರವರಿಗೆ ನೀಡಲಾಯಿತು
28/01/2018 ಸಂಜೆ 6ಕ್ಕೆ ಕೋಟದ ಕಾರಂತ ಥೀಂ ಪಾರ್ಕ್’ನಲ್ಲಿ ಹಸ್ತಾಂತರಿಸಲಾಯಿತು ಬಳಿಕ ಅಲ್ಫಿನ್ ಅಂದ್ರಾದೆಯವರ ತಂಡದಿಂದ ನಗೆ ಹಬ್ಬ, ಗಾನ ವೈಭವ ನಡೆಯಿತು.