ಕೋಟ; ಡಾ.ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಕೋಡಮಾಡುವ ಕ್ರೀಡಾ ಚಿಂತಕ ದಿ.ಮನೋಹರ್ ತೋಳಾರ್ ಸ್ಮಾರಕ ಕೀಡಾ ಪುರಸ್ಕಾರಕ್ಕೆ ಅಂತರಾಷ್ಟೀಯ ಕೀಡಾಳು ಶ್ರೀ ಅಶೋಕ್ ಜಿ ಹೇರ್ಳೆಅವರು ಆಯ್ಕೆ ಮಾಡಲಾಯಿತು.
ಫೆಬ್ರವರಿ 18 ರ ಅಪರಾಹ್ನ 3ಕ್ಕೆ ಕೋಟದ ಕಾರಂತ ಥೀಮ್ ಪಾರ್ಕನಲ್ಲಿ ಹಸ್ತಾಂತರಿಸಲಾಯಿತು, ಅಂದು ಮದರಂಗಿ ಉತ್ಸವ ಹಾಗೂ ಸಾಂಸ್ಕ್ರತಿಕ ಲಹರಿ ಕಾರ್ಯಕ್ರಮ ನಡೆಯಿತು.