ಸೆಪ್ಟಂಬರ್ 8 ರಂದು ಕಾರಂತ ಥೀಮ್ ಪಾರ್ಕ್ ನಲ್ಲಿ ಪುಟಾಣಿ ಮುಕುಂದ ವೇಷ ಸ್ಪರ್ಧೆ



ಸೆಪ್ಟಂಬರ್ 8 ರಂದು ಕಾರಂತ ಥೀಮ್ ಪಾರ್ಕ್ ನಲ್ಲಿ ಪುಟಾಣಿ ಮುಕುಂದ ವೇಷ ಸ್ಪರ್ಧೆ
ಕೋಟ: ಡಾ|| ಕಾರಂತ ಪ್ರತಿಷ್ಠಾನ(ರಿ)ಕೋಟ,ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್
ಅವರ ಆಶ್ರಯದಲ್ಲಿ 7 ನೇ ವರುಷದ ಮುದ್ದು ಮುಕುಂದ ಸ್ಪರ್ಧೆಯು ಸೆಪ್ಟಂಬರ್ 8 ರಂದು ಬೆಳಿಗ್ಗೆ 10 ಗಂಟೆಗೆ
ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯಲಿದೆ. 0-3 ಹಾಗೂ 03-07 ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ್ (7829729340) ಮೇಲ್ವಿಚಾರಕರು ಕಾರಂತ ಥೀಮ್ ಪಾರ್ಕ್ ಸಂಪರ್ಕಿಸಬಹುದು.

