ಪಂಚಾಯತ್ ರಾಜ್ ಜನ ಪ್ರತಿನಿಧಿಗಳ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹೊಳಪು-2019
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಗೆ ಸಮಗ್ರ ತಂಡ ಪ್ರಶಸ್ತಿ

ಕೋಟ:ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಪ್ರತಿಷ್ಠಾನ(ರಿ) ಕೋಟದ ಆಶ್ರಯದಲ್ಲಿ ನಡೆದ ಪಂಚಾಯತ್ ರಾಜ್ ಜನಪ್ರತಿನಿಧಿಗಳ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹೊಳಪು-2019(ನೆನಪುಗಳ ದಿಬ್ಬಣ) ಕಾರ್ಯಕ್ರಮದ ಸಮಗ್ರ ತಂಡ ಪ್ರಶಸ್ತಿ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಪಾಲಾಗಿದೆ.ಸರಿ ಸುಮಾರು 300 ಗ್ರಾಮ ಪಂಚಾಯತ್ ಸ್ಪಧರ್ಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 6000 ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಶ್ರೀಯುತ ಬಿ.ಎಸ್ ಯಡಿಯೂರಪ್ಪ ,ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸೇರಿದಂತೆ ಎರಡು ಜಿಲ್ಲೆಗಳ ಸಂಸದರು ಶಾಸಕರು,ರಾಜ್ಯದ ವಿವಿಧ ಜಿಲ್ಲಾ ಪಂಚಾಯತ್ ಅಧ್ಯಕ್ಷರೂ ಹಾಗೂ ಗಣ್ಯರು ಭಾಗವಹಿಸಿದ್ದರು.
ಹೊಳಪು -2019 ಕಾರ್ಯಕ್ರಮದ ವಿಜೇತರು
ಮಹಿಳೆಯರ ವಿಭಾಗದ ಗುಂಡೆಸತ(45 ವರ್ಷದ ಮೇಲೆ)-ಪ್ರಥಮ-ನಳಿನಿ, ಉದ್ಯಾವರ ಗ್ರಾ.ಪಂ,ದ್ವಿತೀಯ-ಕುಸುಮಾವತಿ-ಎಣ್ಮೂರು ಗ್ರಾ.ಪಂ,ತೃತೀಯ-ನೀತಾ ಗುರುರಾಜ್-ತಾ.ಪಂ ಉಡುಪಿ.
ಮಹಿಳೆಯರ ವಿಭಾಗದ ಗುಂಡೆಸೆತ( 45 ವರ್ಷದ ಒಳಗೆ)-ಪ್ರಥಮ-ಗೀತಾ, ಎಣ್ಮೂರು ಗ್ರಾ.ಪಂ,ದ್ವಿತೀಯ-ಮಮ್ತಾಜ್ ,ಪಡುಬಿದ್ರೆ ಗ್ರಾ.ಪಂ.,ತೃತೀಯ- ಸುಲತಾ ಹೆಗ್ಡೆ-ಸಾಲಿಗ್ರಾಮ ಪಟ್ಟಣ.ಪಂ.
100 ಮೀಟರ್ ಓಟ(45 ವರ್ಷದ ಮೇಲೆ)-ಪ್ರಥಮ-ಉಮೇಶ್ವರಿ ಅಗಳಿ,ಬೆಳಂದೂರು ಗ್ರಾ.ಪಂ, ದ್ವಿತೀಯ-ನೀತಾ ಮಹೇಶ್,ಮೆಲಂತಬೆಟ್ಟು ಗ್ರಾ.ಪಂ,ತೃತೀಯ-ಯಮುನಾ,ಸಜಿಪನಡು ಗ್ರಾ.ಪಂ.
100 ಮೀಟರ್ ಓಟ(45 ವರ್ಷದ ಒಳಗೆ)- ಪ್ರಥಮ-ಜ್ಯೋತಿ ಶೆಡ್ತಿ ಅಂಪಾರು ಗ್ರಾ.ಪಂ,ದ್ವಿತೀಯ-ಹೇಮಾವತಿ,ಉಪ್ಪಿನಂಗಡಿ ಗ್ರಾ.ಪಂ,ತೃತೀಯ-ಪ್ರಮೀಳ ,ಶಿರ್ವ ಗ್ರಾ.ಪಂ
ರಿಂಗ್ ಇನ್ ದಿ ವಿಕೆಟ್(ಸಿಬ್ಬಂದಿ 45 ವರ್ಷದ ಮೇಲೆ)-ಪ್ರಥಮ-ಶಲೀಲಾ ,ಕುಂದಾಪುರ ಪುರಸಭೆ,ದ್ವಿತೀಯ-ಪ್ರತೀಮಾ,ಸಾಲಿಗ್ರಾಮ ಪಟ್ಟಣ.ಪಂ.
ರಿಂಗ್ ಇನ್ ದಿ ವಿಕೆಟ್(ಸಿಬ್ಬಂದಿ 45 ವರ್ಷದ ಓಳಗೆ)-ಪ್ರಥಮ,-ಸ್ವಾತಿ,ಸುಳ್ಯ ನಗರ.ಪಂ, ದ್ವಿತೀಯ-ಸೌಮ್ಯ ಬೈಂದೂರು,ತೃತೀಯ-ಪ್ರಮೋದಾ ಕುಂದಾಪುರ ಪುರಸಭೆ.
ರಿಂಗ್ ಇನ್ ದಿ ವಿಕೆಟ್(ಸದಸ್ಯರು 45 ವರ್ಷದ ಮೇಲೆ)-ಪ್ರಥಮ-ಪುಷ್ಪಾ ದರೆಗುಡ್ಡೆ ಗ್ರಾ.ಪಂ ಮೂಡುಬಿದ್ರೆ, ದ್ವಿತೀಯ-ಜಯಂತಿ ಖಾರ್ವಿ ಗಂಗೊಳ್ಳಿ ಗ್ರಾ.ಪಂ. ತೃತೀಯ-ಕುಶಾಲ ಎಸ್,ಮೂಡುಬಿದ್ರೆ ಪುರಸಭೆ.
ರಿಂಗ್ ಇನ್ ದಿ ವಿಕೆಟ್(ಸದಸ್ಯರು 45 ವರ್ಷದ ಕೆಳಗೆ)- ಪ್ರಥಮ-ಚಂದ್ರಾವತಿ,ಉಪ್ಪಿನಂಗಡಿ ಗ್ರಾ.ಪಂ,ದ್ವಿತೀಯ-ಸುಜಾತ,ಶಿತರ್ಾಡಿ
ತ್ರೋಬಾಲ್ (ಸ್ಥಳೀಯ)-ಪ್ರಥಮ-ಉಳ್ಳಾಲ ನಗರಸಭೆ, ದ್ವಿತೀಯ-ಸಾಲಿಗ್ರಾಮ ಪಟ್ಟಣ.ಪಂ.
ತ್ರೋಬಾಲ್-ಪ್ರಥಮ-ಎಣ್ಮೂರು ಗ್ರಾ.ಪಂ,ದ್ವಿತೀಯ-ಕುರ್ಕಾಲು ಗ್ರಾ.ಪಂ
ಮಡಿಕೆ ಒಡೆಯುವುದು(ಸಿಬ್ಬಂದಿಗಳು)-ಪ್ರಥಮ-ನವ್ಯ ಪುತ್ತೂರು.ತಾ.ಪಂ.ಪುತ್ತೂರು, ದ್ವಿತೀಯ -ಪವಿತ್ರಾ ಬಾಯಿ
ಮಡಿಕೆ ಒಡೆಯುವುದು (ಸದಸ್ಯರು)-ಪ್ರಥಮ-ಸುಜಾತ,ಎಕ್ಕಾರು ಗ್ರಾ.ಪಂ.ದ್ವಿತೀಯ-ಶೀಲಾ
ಹಗ್ಗ ಜಗ್ಗಾಟ-ಪ್ರಥಮ-ಆರಂತೋಡು ಗ್ರಾ.ಪಂ,ದ್ವಿತೀಯ-ತಲಪಾಡಿ ಗ್ರಾ.ಪಂ.
ಪುರುಷರ ವಿಭಾಗ
ಹಗ್ಗ ಜಗ್ಗಾಟ (ಸ್ಥಳೀಯ ಮತ್ತು ನಗರ – 9) ಪ್ರಥಮ – ಸೋಮೇಶ್ವರ ಪುರಸಭೆ, ದ್ವೀತೀಯ – ಉಳ್ಳಾಲ ನಗರ ಸಭೆ
ಹಗ್ಗ ಜಗ್ಗಾಟ (5) ಪ್ರಥಮ – ಗಂಗೊಳ್ಳಿ ಗ್ರಾ, ಪಂ, ದ್ವಿತೀಯ – ಹಾರ್ದಳ್ಳಿ -ಮಂಡಳ್ಳಿ ಗ್ರಾ ಪಂ,
ಗುಂಡೆಸೆತ (45 ವರ್ಷದ ಮೇಲೆ) ಪ್ರಥಮ – ರಾಜಶೇಖರ ಕಿಲಾತಬೆಟ್ಟು ಗ್ರಾ. ಪಂ, ದ್ವಿತೀಯ – ಗಣೇಶ ಕುಮಾರ್ ಮಟ್ಟು ಗ್ರಾ.ಪಂ, ತೃತೀಯ – ಕಾಶೀಂ ಬಂಟ್ವಾಳ ಪುರಸಭೆ
ಗುಂಡೆಸೆತ(45 ವರ್ಷದ ಒಳಗೆ) -ಪ್ರಥಮ – ಸತೀಶ ನಿಟ್ಟೆ ಗ್ರಾ.ಪಂ, ದ್ವಿತೀಯ – ನವೀನ್ ಕುಮಾರ್ ಮಿಯ್ಯಾರು ಗ್ರಾ. ಪಂ, ತೃತೀಯ -ಸಂದೀಪ ಪಳ್ಳಿ ಗ್ರಾ. ಪಂ
100 ಮೀಟರ್ ಓಟ (45 ವರ್ಷದ ಮೇಲೆ)- ಪ್ರಥಮ – ಧರ್ಣಪ್ಪ ಗೌಡ ಆರ್ಯ ಗ್ರಾ.ಪಂ, ದ್ವಿತೀಯ – ವಸಂತ ನಾಯ್ಕ್ ಕಲ್ಲಮಂಡ್ಕೂರು ಗ್ರಾ.ಪಂ, ತೃತೀಯ – ನಜೀರ್ ದೇವಸ್ಯ ಬೆಳಂದೂರು ಗ್ರಾ. ಪಂ
100 ಮೀ. ಓಟ (45 ವರ್ಷದ ಒಳಗೆ) -ಪ್ರಥಮ – ರಾಘವೇಂದ್ರ ಕೆಗರ್ಾಲ ಗ್ರಾ, ಪಂ, ದ್ವಿತೀಯ – ನಿಶಾಂತ್ ರೈ ವೀರಕಂಬ ಗ್ರಾ.ಪಂ. ತೃತೀಯ – ಸುನೀಲ್ ಪೂಜಾರಿ ವರಂಗ ಗ್ರಾ. ಪಂ
ರಿಂಗ್ ಇನ್ ದಿ ವಿಕೆಟ್(ಸದಸ್ಯರು 45 ವರ್ಷದ ಮೇಲೆ) ಪ್ರಥಮ -ಲಕ್ಷ್ಮೀಕಾಂತ ಮಡಿವಾಳ ಗಂಗೊಳ್ಳಿ ಗ್ರಾ. ಪಂ, ದ್ವಿತೀಯ ಸುಭಾಸ್ ಚಂದ್ರ ನಿಟ್ಟೆ ಗ್ರಾ.ಪಂ, ತೃತೀಯ – ರವೀಂದ್ರ ರೈ – ಬಾಳಿಲ ಗ್ರಾ.ಪಂ
ರಿಂಗ್ ಇನ್ ದಿ ವಿಕೆಟ್(ಸದಸ್ಯರು 45 ವರ್ಷದ ಕೆಳಗೆ)- ಪ್ರಥಮ – ಗಣೇಶ್ ನಿಟ್ಟೆ ಗ್ರಾ.ಪಂ ದ್ವಿತೀಯ ಸುಭಾಸ್ ಚಂದ್ರ, ತೃತೀಯ – ರವೀಂದ್ರ ರೈ
ರಿಂಗ್ ಇನ್ ದಿ ವಿಕೆಟ್(ಸಿಬ್ಬಂದಿ 45 ವರ್ಷದ ಮೇಲೆ) ಪ್ರಥಮ – ಹರೀಶ್ಚಂದ್ರ ಶೆಟ್ಟಿಗಾರ್ ಹಿರ್ಗಾನ. ಪಂ, ದ್ವಿತೀಯ – ಪುರುಷೋತ್ತಮ ಬಂಟ್ವಾಳ ಪುರಸಭೆ, ತೃತೀಯ – ಮೋಹನ್ ರಾಜ್ ಉಡುಪಿ ತಾ.ಪಂ,
ರಿಂಗ್ ಇನ್ ದಿ ವಿಕೆಟ್(ಸಿಬ್ಬಂದಿ 45 ವರ್ಷದ ಕೆಳಗೆ)-ಪ್ರಥಮ-ಹೇಮಂತ್ ಪಿಲಾತ ಬೆಟ್ಟು ಗ್ರಾ.ಪಂ.ದ್ವಿತೀಯ-ಉಮೇಶ್ ,ಉಪ್ಪಿನಂಗಡಿ ಗ್ರಾಮಪಂಚಾಯತ್ ಪುತ್ತೂರು, ತೃತೀಯ – ಸುದೀಪ್ ಕೊಲಾ
ಹಗ್ಗ ಜಗ್ಗಾಟ ( ಪ್ರಥಮ – ಉಪ್ಪಿನಂಗಡಿ ಗ್ರಾ.ಪಂ, ದ್ವಿತೀಯ – ಉದ್ಯಾವರ ಗ್ರಾ.ಪಂ,
ಸಾಂಸ್ಕೃತಿಕ ಸ್ಪರ್ಧೆಯ ಮಹಿಳಾ ವಿಜೇತರು
ಗಾಯನ ಪ್ರಥಮ – ವಾಣಿ ಅಡಿಗ ಕುಂಭಾಶಿ ಗ್ರಾ.ಪಂ, ದ್ವಿತೀಯ – ಸುಪ್ರೀತಾ ಹೆಗ್ಗುಂಜೆ ಗ್ರಾ. ಪಂ, ತೃತೀಯ – ಲಾವಣ್ಯ ಈದು ಗ್ರಾ. ಪಂ,
ಛದ್ಮವೇಷ – ಪ್ರಥಮ – ಅಶ್ವಿನಿ ಪಡುಮಾರ್ನಾಡು ಗ್ರಾ.ಪಂ, ದ್ವಿತೀಯ – ದೇವಕಿ ಬಂಟ್ವಾಳ ಪುರಸಭೆ, ತೃತೀಯ – ಶಿಲ್ಪಾ ಸುದೇವ, ಸುಳ್ಯನಗರ ಪಂಚಾಯತ್,
ಸಮಾಧಾನಕರ ಬಹುಮಾನ
ಶಕುಂತಳ ಬಡಾ ಗ್ರಾಮ ಪಂ., ಗೀತಾ ವಾಗ್ಳೆ ತಾ.ಪಂ ಉಡುಪಿ. ತ್ರೀವೇಣಿ ಬಳಮೊಗ್ರು ಗ್ರಾ. ಪಂ, ಅಕ್ಕಮ್ಮ ಗಂಗೊಳ್ಳಿ ಗ್ರಾ. ಪಂ,
ಸೂಪರ್ ಮಿನಿಟ್- ಪ್ರಥಮ ಭಾಗೀರಥಿ ಬೈಂದೂರು ಗ್ರಾ. ಪಂ, ದ್ವಿತೀಯ – ಲಾವಣ್ಯ ಕೆಯೂರು ಗ್ರಾ. ಪಂ ತೃತೀಯ ಸುಜಾತ ಮುನ್ನೂರು ಗ್ರಾ. ಪಂ,
ಸಾಂಸ್ಕೃತಿಕ ಸ್ಪರ್ಧೆಯ ಪುರುಷರ ವಿಭಾಗದ ವಿಜೇತರು
ಗಾಯನ – ಪ್ರಥಮ ಶ್ರೀಕಾಂತ್ ಪ್ರಭು ಪಳ್ಳಿ ಗ್ರಾ. ಪಂ, ದ್ವಿತೀಯ – ರುಕ್ಮಯ್ಯ ತೆಂಕಮಿಜಾರು ಗ್ರಾ. ಪಂ, ತೃತೀಯ – ಸಂಜೀವ ದೇವಾಡಿಗ ಸಾಲಿಗ್ರಾಮ ಪ.ಪಂ,
ಛದ್ಮವೇಷ -ಪ್ರಥಮ – ಗೋಪಾಲ ವಾರಂಬಳ್ಳಿ ಪಂಚಾಯತ್, ದ್ವಿತೀಯ ಕೇಶವ ಮೊಲಿ ಉಡುಪಿ ತಾ.ಪಂ, ತೃತೀಯ ಗೋಪಾಲಕೃಷ್ಣ ಸೋಮೇಶ್ವರ
ಸಮಾಧಾನಕರ ಬಹುಮಾನ -ಸುದೀಪ್ ಆರ್ ಅಮೀನ್ ಎಕ್ಕಾರು ಗ್ರಾ.ಪಂ, ಶಿವಪ್ರಸಾದ್ ಕೊಟ್ರಪ್ಪಾಡಿ ಗ್ರಾ. ಪಂ, ರಾಜೇಶ ಮೂಡುಬಿದ್ರೆ ಗ್ರಾ.ಪಂ,
ಸೂಪರ್ ಮಿನಿಟ್- ಪ್ರಥಮ ದಿನೇಶ್ ಗೌಡ ಕಾಣಿಯೂರು ಗ್ರಾ.ಪಂ, ದ್ವಿತೀಯ ಲೋಹಿತ್ ಬಾಳೆಪುಣೆ , ತೃತೀಯ ಲಕ್ಷ್ಮೀನಾರಾಯಣ ಪಿಲಾತಬೆಟ್ಟು ಪಂಚಾಯತ್
ಪಥ ಸಂಚಲನ
ಪ್ರಥಮ-ಯಡ್ತಾಡಿ ಗ್ರಾಮ ಪಂಚಾಯತ್
ದ್ವಿತೀಯ-ದರೆಗುಡ್ಡೆ ಗ್ರಾಮ ಪಂಚಾಯತ್
ತೃತೀಯ-ವಡ್ಡರ್ಸೆ ಗ್ರಾಮ ಪಂಚಾಯತ್

