ಕಾರಂತ ಥೀಮ್ ಪಾರ್ಕ್ ಮುದ್ದು ಕೃಷ್ಣ-2020 ಫಲಿತಾಂಶ ಪ್ರಕಟ
ಕೋಟ: ಡಾ|| ಕಾರಂತ ಪ್ರತಿಷ್ಠಾನ(ರಿ)ಕೋಟ, ನೆನಪು ಮೂವೀಸ್ ಕೋಟ, ರೋಟರಿ ಕ್ಲಬ್ ಕೋಟ ಸಿಟಿ, ಯು-ಚಾನೆಲ್, ಜೆ.ಸಿಐ ಕೋಟ ಬ್ರೀಗೇಡಿಯರ್ ಅವರ ಆಶ್ರಯದಲ್ಲಿ ನಡೆದ ಆನ್ ಲೈನ್ ಮುದ್ದು ಕೃಷ್ಣ ಸ್ಪರ್ಧೆ ಯ ಫಲಿತಾಂಶ ಪ್ರಕಟಗೊಂಡಿದ್ದು ಫಲಿತಾಂಶ ಹೀಗಿದೆ.
0-3 ವರುಷದ ಒಳಗಿನ ಮಕ್ಕಳ ವಿಭಾಗ ಸ್ಪರ್ಧಾ ವಿಜೇತರು
1. ಪ್ರಥಮ : ಹಿರಣ್ಮಯಿ ಕುಂಜಿಬೆಟ್ಟು ಉಡುಪಿ
2. ದ್ವಿತೀಯ :ಆರುಷಿ ಬಾರ್ಕೂ ರು
3. ತೃತೀಯ : ಸ್ಕಂದ ಹೊನ್ನಾವರ
3 -7 ವರುಷದ ಮೇಲಿನ ಮಕ್ಕಳ ವಿಭಾಗ ಸ್ಪರ್ಧಾ ವಿಜೇತರು
1. ಪ್ರಥಮ :ಶ್ರಿಯಾ ಗುಂಡ್ಮಿ
2. ದ್ವಿತೀಯ : ಐಸಿರಿ ಶಿರಿಯಾರ
3. ತೃತೀಯ : ಅನ್ವಿತಾ ಸಂತೆಕಟ್ಟೆ -ಉಡುಪಿ
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆಯ ದಿನಾಂಕ ಹಾಗೂ ಸ್ಥಳವನ್ನು ಆದಷ್ಟು ಶೀಘ್ರದಲ್ಲಿ ತಿಳಿಸಲಾಗುವುದೆಂದು ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಅಧ್ಯಕ್ಷ ಶ್ರೀರಘು ತಿಂಗಳಾಯ ,ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

