ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ವಿವಿಧ ಸ್ಪರ್ಧೆ ಫಲಿತಾಂಶ ಪ್ರಕಟ
ಕೋಟ : ಡಾ|| ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ, ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ, ರೋಟರಿ ಕ್ಲಬ್ ಕುಂದಾಪುರ (ದಕ್ಷಿಣ) ನೆನಪು ಮೂವೀಸ್ ಕೋಟ, ಇನಿದನಿ ಕೋಟ, ಆಸರೆಯಲ್ಲಿ ನಡೆದ ವಿವಿಧ ಸ್ಪರ್ಧೆ ಗಳ ಫಲಿತಾಂಶ ಪ್ರಕಟಿಸಿದ್ದು ವಿಜೇತರ ಪಟ್ಟಿ ಈ ಕೆಳಕಂಡಂತಿದೆ.
ರಾಜ್ಯ ಮಟ್ಟದ ಗಾಯನ ಸ್ಪರ್ಧೆ ಸಂಗಾತಿ-2020 (ಮಧುರಯಾನ )]
ಪ್ರಥಮ : ಶ್ರೀ ಲಕ್ಷ್ಮೀ ಬಸವನಗರ ಬೆಂಗಳೂರು
ದ್ವಿತೀಯ : ನವೀನ್ ರಾಜ್ ಬನ್ನಂಗಾಡಿ
ತೃತೀಯ : ಉಮೇಶ್ ಮೈಸೂರು

ರಾಜ್ಯಮಟ್ಟದ ಆನ್ ಲೈನ್ ಕವನ ವಾಚನ ಸ್ಪರ್ಧೆ ಭಾವನ-2020( ಅನು ಪಲ್ಲವಿಯ ಗುಣಗಾನ)
ಪ್ರಥಮ : ಅಂಬುಜ ಚಂದಾವರ
ದ್ವಿತೀಯ : ಅಮೃತ ಸಂದೀಪ
ತೃತೀಯ : ರೂಪಾಶ್ರೀ 
ಭಾಗವಹಿಸಿದ ಸ್ಪರ್ಧಾಳುಗಳಿಗೆ ಅಭಿನಂದನೆಗಳೂ, ಹಾಗೂ ವಿಜೇತರಿಗೆ ಶೀಘ್ರದಲ್ಲೇ ಬಹುಮಾನ ವಿತರಿಸಲಾಗುವುದು ಎಂದು ಕಾರಂತ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ , ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

