ಕೋಟ; ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ,ಢಾ||ಕಾರಂತ ಟ್ರಸ್ಟ(ರಿ)ಉಡುಪಿ ಕೋಟತಟ್ಟು ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ ಕರಾವಳಿ ಕಣ್ಮಣೆ ದಿ.ಕೆ ಸಿ ಕುಂದರ್ ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ 18/04/2018 ಕಾರಂತ ಥೀಮ್ ಪಾರ್ಕ್’ನಲ್ಲಿ ನಡೆಯಿತು
ದಿ.ಕೆ ಸಿ ಕುಂದರ್ ಸ್ಮಾರಕ ಯುವ ಉದ್ಯಮಿ ಪುರಸ್ಕಾರ ಶ್ರೀ ಪ್ರಕಾಶ್ ಆಚಾರ್ ,ಕೋಟ ಹಾಗೂ ಸನಾತನ ಉದ್ಯಮಿ ರತ್ನ ಪುರಸ್ಕಾರ ಶ್ರೀಮತಿ ಪದ್ಮಾವತಿ ಕೃಷ್ಣ ಶೆಟ್ಟಿಗಾರ್ ಗುಂಡ್ಮಿ ಅವರಿಗೆ ಅಪರಾಹ್ನ 4 ಕ್ಕೆ ಪ್ರಶಸ್ತಿ ಹಸ್ತಾಂತರಿಸಲಾಗುವುದು ನಂತರ ಬೇಸಿಗೆ ಶಿಬಿರ ಸಮಾರೋಪ ಮತ್ತು ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.