ಮತದಾನ ಮಾಡದಿದ್ದರೆ ಪ್ರಶ್ನಿಸುವ ಹಕ್ಕು ಇಲ್ಲ-ಸುಬ್ರಾಯ್ ಆಚಾರ್ಯ ಕೋಟ: ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹೊಣೆ ನಮ್ಮ ಮೇಲಿದೆ ತಪ್ಪದೇ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ನಾ... Read more
ಕೋಟ: ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ನಿಶ್ಚಿತವಾದ ಗುರಿ ಇಟ್ಟುಕೊಂಡು ಅದರಂತೆ ಮುನ್ನೆಡೆದರೆ ಸಾಧನೆ ಸಾಧ್ಯ ಎಂದು ಉದ್ಯಮಿ ಶ್ರೀಕಾಂತ್ ಶೆಣೈ ನುಡಿದರು.ಅವರು ಕಾರಂತ ಥೀಮ್ ಪಾಕರ್್ನಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಮೂರನೇ... Read more
ಅಂಬೇಡ್ಕರ್ ವಿಚಾರಧಾರೆ ಇಂದಿಗೂ ದಾರೀದೀಪ-ಸುಶೀಲಾ ಸೋಮಶೇಖರ್ ಕೋಟ: ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರ ಜೀವನ,ಅಸ್ಪಶ್ಯತೆಯ ವಿರುದ್ದ ಹೋರಾಟ, ಅವರು ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆ ಇವೆಲ್ಲವೂ ಇಂದಿನ ಯುವ ಪೀಳಿಗೆಗೆ ಆದರ... Read more
ಸೋಮ ಶ್ರೀಯಾನ್ ಪಡುಕರೆ ಹಾಗೂ ನಾಗರಾಜ್ ಆಚಾರ್ಯ ಗುಂಡ್ಮಿ ರಿಗೆ ದಿ.ಕೆ.ಸಿ ಕುಂದರ್ ಸ್ಮಾರಕ ಪುರಸ್ಕಾರ ಕೋಟ: ಡಾ||ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ ಕರಾವಳಿ ಕಣ್ಮಣಿ ದಿ.ಕೆ.ಸಿ ಕುಂದರ... Read more
ಎಪ್ರಿಲ್ 13 ರಿಂದ 20 ರವರೆಗೆ ಕಾರಂತ ಥೀಮ್ ಪಾರ್ಕ್ ನಲ್ಲಿ ಬೇಸಿಗೆ ಶಿಬಿರ ವಿಕಸನ-2019 ಕೋಟ: ಡಾ|| ಶಿವರಾಮ ಕಾರಂತ ಪ್ರತಿಷ್ಠಾನ... Read more
ಶ್ರೀ ಗಣೇಶ್ ಪಾಂಡೇಶ್ವರ ಹಾಗೂ ಶ್ರೀ ರಮೇಶ್ ಎಚ್.ಕುಂದರ್, ಇವರಿಗೆ ದಿ.ಮನೋಹರ್ ತೋಳಾರ್ ಸ್ಮಾರಕ ಪುರಸ್ಕಾರ ಪ್ರದಾನ ಕೋಟ : ಡಾ|| ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಸಾಂಸ್ಕೃತಿಕ... Read more
ಕೋಟ: ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಶೆಟ್ಟಿ, ಭೇಟಿ ನೀಡಿದರು. ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರಂತ ಥೀಮ್ ಪಾರ್ಕ್ ನ ಆರ್ಟ ಗ್ಯಾಲರಿ, ಸಭಾಂ... Read more
ಕೋಟ : ಡಾ|| ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಸಾಂಸ್ಕೃತಿಕ – ಕ್ರೀಡಾ ಚಿಂತಕ ದಿವಂಗತ ಮನೋಹರ್ ತೋಳಾರ್ ಸ್ಮಾರಕ ಪುರಸ್ಕಾರಕ್ಕೆ ಕ್... Read more
ಕಾರಂತ ಥೀಮ್ ಪಾರ್ಕ್ ಗೆ ಜಿಲ್ಲಾ ನ್ಯಾಯಾಧೀಶ ಶ್ರೀ ಪ್ರಕಾಶ್ ಖಂಡೇರಿ ಭೇಟಿ ಕೋಟ: ಗೌರವಾನ್ವಿತ ಶ್ರೀ ಪ್ರಕಾಶ್ ಖಂಡೇರಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕುಂದಾಪುರ ಇವರು ಕಾರಂತ ಥೀಮ್... Read more
ಶ್ರೀ ರವಿ ಕಾರಂತ್, ಶ್ರೀ ಆಲ್ವಿನ್ ಅಂದಾದ್ರೆರವರಿಗೆ ದಿ.ಕೋಟ ಮಂಜುನಾಥ ಸ್ಮಾರಕ ಪ್ರಶಸ್ತಿ ಪ್ರದಾನ ಕೋಟ: ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ||... Read more







